ವೇಣೂರು ದಿನಾಂಕ 25.12.2025ನೇ ಗುರುವಾರ ವೇಣೂರು ಭ|ಶ್ರೀ ಬಾಹುಬಲಿ ಬೆಟ್ಟದ ರಥೋತ್ಸವ
ವೇಣೂರು ದಿನಾಂಕ 25.12.2025ನೇ ಗುರುವಾರ ವೇಣೂರು ಭ|ಶ್ರೀ ಬಾಹುಬಲಿ ಬೆಟ್ಟದ ರಥೋತ್ಸವ
ಕಾಯ೯ಕ್ರಮ :
ವೇಣೂರು ದಿನಾಂಕ 25.12.2025ನೇ ಗುರುವಾರ ವೇಣೂರು ಭ|ಶ್ರೀ ಬಾಹುಬಲಿ ಬೆಟ್ಟದ ರಥೋತ್ಸವದ ಪೂವ೯ಭಾವಿಯಾಗಿ ರಾಜ್ಯ ಮಟ್ಟದ ಕ್ರೀಡಾಕೂಟ ಬೆಟ್ಟದಲ್ಲಿ ನಡೆಯಿತು. ಇಲ್ಲಿ ಥ್ರೋಬಾಲ್ , ಟೆನ್ನಿಕಾಯ್ಟ್, ಗುಂಡೆಸೆತ, ಶಟಲ್ ಬ್ಯಾಡ್ಮಿಂಟನ್, ಹಾಗೂ ಹಗ್ಗಜಗ್ಗಾಟ ಕ್ರೀಡೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ನಮ್ಮ ಬ್ರಾಹ್ಮೀ ಮಹಿಳಾ ಸಂಘದ ಸದಸ್ಯರು ಬಹುಮಾನವನ್ನು ಪಡೆದರು. ಹಾಗೂ ಕಾಯ೯ಕ್ರಮ ಯಶಸ್ವಿಯಾಗಲು ಬ್ರಾಹ್ಮೀ ಸದಸ್ಯರು ಸ್ವಯಂ ಸೇವಕರಾಗಿ ಸಹಕಾರ ನೀಡಿದರು.